Thursday, December 15, 2011

ಬಂಧಿ


ನೆನಪುಗಳ ಸೆರೆಮನೆಯಲ್ಲಿ
ನಾನು ಬಂಧಿತೆ
ಹೊರ ಬರಲು ಕಾಯುತಿರುವೆ
ಜಾಮೀನು ಹೇಳಿಕೆ

ಅತ್ತ ಅಳಲು ಬಾರದೆ
ಅತ್ತ ನಗಲು ಬಾರದೆ
ಭಾವಗಳ ಸರಳುಗಳಲಿ
ಹಿಡಿಯಲ್ಪಟ್ಟಿರುವೆ

ಬೇಡುತಿರುವೆ ದೇವನಲಿ
ಬಿಡಿಸೆನ್ನನು ಈ ಬಂಧನದಿ
ಕೊಡು ನೀನು ಜಗವ ಎದುರಿಸುವ
ಚಲ ಭಲ
ನೆಮ್ಮದಿ

1 comment:

  1. ನೆನಪು = ನಿನ್ನೆಗಳ ನೋವು ನಲಿವುಗಳಿಗೆ ಈ ದಿನದ ಸ್ಪಂದನ...
    ಹೌದು - ಕೆಲವೊಮ್ಮೆ ಕಾಡಿ ಕೊಲ್ಲುವ ಬಂಧನ...
    :::
    ::
    :
    ಚಂದನೆಯ ಸಾಲುಗಳು...
    ಭಾವ ಇಷ್ಟವಾಯಿತು...

    ReplyDelete